ರಾಜ್ಯಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್: ಕಾರಿನ ಬಾನೆಟ್ ಹತ್ತಿ ವಿಂಡ್ ಶೀಲ್ಡ್ ಒದ್ದ ಬೈಕ್ ಸವಾರ, ವಿಡಿಯೋ ವೈರಲ್
ಬೈಕ್ ಸವಾರ ಕಾರಿನ ವಿಂಡ್ ಶೀಲ್ಡ್ ಮೇಲೆ ಹತ್ತಿದ್ದನ್ನು ಕಂಡ ಚಾಲಕ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಯುವಕ ತನ್ನ ಆಕ್ರಮಣಕಾರಿ ನಡವಳಿಕೆಯನ್ನು ಮುಂದುವರೆಸಿದ್ದಾರೆ.