ವಾಣಿಜ್ಯ2021ರಲ್ಲೇ 3ನೇ ಬಾರಿಗೆ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ: ವ್ಯಾಗನಾರ್, ಸ್ವಿಫ್ಟ್, ಬಲೆನೊ ಬೆಲೆಯೆಷ್ಟು ಗೊತ್ತಾ?
ಬೆಲೆ ಹೆಚ್ಚಳದ ಪರಿಣಾಮವಾಗಿ ವ್ಯಾಗನಾರ್, ಸ್ವಿಫ್ಟ್, ಬಲೆನೊ ಮತ್ತು ಡಿಜೈರ್ನಂತಹ ಜನಪ್ರಿಯ ಕಾರು ಮಾದರಿಗಳನ್ನು ಹೊಂದಿರುವ ಮಾರುತಿ ಸುಜುಕಿ ಸೆಪ್ಟೆಂಬರ್ 6ರಿಂದ ಅನ್ವಯವಾಗುವಂತೆ ಆಯ್ದ ಮಾದರಿಗಳ ಬೆಲೆ ಹೆಚ್ಚಿಸಿದೆ.