ರಾಜ್ಯಮರವಂತೆ ಬೀಚ್ ನಲ್ಲಿ ದುರಂತ: ಸಮುದ್ರಕ್ಕೆ ಉರುಳಿದ ಕಾರು. ಓರ್ವ ಸಾವು, ಇನ್ನೋರ್ವನಿಗಾಗಿ ತೀವ್ರ ಹುಡುಕಾಟ
ಉಡುಪಿಯ ಖ್ಯಾತ ಮರವಂತೆ ಬೀಚ್ ನಲ್ಲಿ ದುರಂತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಸಮುದ್ರಕ್ಕೆ ಉರುಳಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೋರ್ವ ನಾಪತ್ತೆಯಾಗಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.