ರಾಜ್ಯLamborghini ಕಾರು ಡ್ರಿಫ್ಟಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್: ರಿಕ್ಕಿ ರೈ ವಿರುದ್ಧ ಮತ್ತೊಂದು FIR; ಸರ್ಕಾರಕ್ಕೇ ವಂಚನೆ ಆರೋಪ!
ಇತ್ತೀಚಿನ ಡ್ರಿಫ್ಟ್ ಪ್ರಕರಣ ಘಟನೆಯ ನಂತರ, ರಿಕ್ಕಿ ರೈ ಅವರ ಲ್ಯಾಂಬೋರ್ಘಿನಿ ಕಾರು ನಕಲಿ ನೋಂದಣಿ ಸಂಖ್ಯೆಯನ್ನು (KA-05 NR 0009) ಹೊಂದಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.