Capital gains

ಬಜೆಟ್ ಗೆ ವ್ಯಾಪಕ ಟೀಕೆ: ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ
ಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದುಹಾಕಿತು. ಹೊಸ ದರಗಳು ಜುಲೈ 23, 2024 ರಿಂದ ಜಾರಿಗೆ ಬಂದಿದೆ.

Capital gains ವಿನಾಯಿತಿ ಮಿತಿ ಹೆಚ್ಚಳ: ನಿರ್ಮಲಾ ಸೀತಾರಾಮನ್
ನಿರ್ದಿಷ್ಟ ಆರ್ಥಿಕ ಆಸ್ತಿಗಳ ಮೇಲಿನ ಬಂಡವಾಳ ಲಾಭ ತೆರಿಗೆ ವಿನಾಯಿತಿ ಮಿತಿಯನ್ನು ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರಿಗೆ ವಾರ್ಷಿಕ 1.25 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ.

