ಕ್ರಿಕೆಟ್ಬಾಲ್ ಟ್ಯಾಂಪರಿಂಗ್ ಕೇಸ್: ಅಧಿಕಾರಿಗಳ ಅಣತಿಯಂತೆ ಆಟಗಾರರು ನಡೆದುಕೊಂಡಿದ್ದಾರೆ; ಬಾಂಬ್ ಸಿಡಿಸಿದ ವಾರ್ನರ್ ಮ್ಯಾನೇಜರ್!
2018 ರ ಬಾಲ್ ಟ್ಯಾಂಪರಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಆಕ್ರಮಣಕಾರಿ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್ ಅವರು ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ.