Cantonment station

Bengaluru Cantonment station: ಪುನರಾಭಿವೃದ್ಧಿ ಕಾಮಗಾರಿ ವಿಳಂಬ; ಪ್ರಯಾಣಿಕರಿಗೆ ತೊಂದರೆ ತಪ್ಪಿಸಲು ಸಂಪರ್ಕ ಸೇತುವೆ ನಿರ್ಮಾಣ
ನಿಲ್ದಾಣದ ಎರಡೂ ತುದಿಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಲಾಗುತ್ತಿದ್ದು, ಇದು ಸ್ಟೇಷನ್ ರಸ್ತೆಯನ್ನು ಮಿಲ್ಲರ್ಸ್ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ, ಈ ಸೇತುವೆ ಬಳಸಲು ಯಾವುದೇ ಪ್ಲಾಟ್‌ಫಾರ್ಮ್ ಟಿಕೆಟ್ ಅಗತ್ಯವಿಲ್ಲ.

Bengaluru Cantonment station: ಎರಡು ಪ್ಲಾಟ್‌ಫಾರ್ಮ್ 92 ದಿನ ಬಂದ್; 44 ರೈಲುಗಳ ನಿಲುಗಡೆ ರದ್ದು!
ಪ್ಲಾಟ್‌ಫಾರ್ಮ್ 2 ಮತ್ತು 3 ಕಾರ್ಯನಿರ್ವಹಣೆಯಿಲ್ಲದಿರುವುದರಿಂದ ಕೆಳಗಿನ 44 ರೈಲುಗಳ ನಿಲುಗಡೆಯನ್ನು 92 ದಿನ ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ (SR) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ನಲ್ಲಿ 2 ಹೆಚ್ಚುವರಿ ಪ್ಲ್ಯಾಟ್ ಫಾರ್ಮ್: ಪಾರ್ಕಿಂಗ್ ಸಮಸ್ಯೆ ಇತ್ಯರ್ಥಕ್ಕೆ ಕ್ರಮ
ಈ ಬಗ್ಗೆ ಮಾತನಾಡಿದ SWR ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ತಮ್ಮ ಮೊದಲ ಆದ್ಯತೆ ಪ್ರಯಾಣಿಕರಿಗೆ ಅನುಕೂಲವಾಗುವ ಸೌಕರ್ಯ ಕಲ್ಪಿಸಿಕೊಡುವುದು ಎಂದಿದ್ದಾರೆ.

