ಸಿನಿಮಾಕೊರೋನಾ ವೈರಸ್:ಕ್ಯಾನೆ ಚಿತ್ರೋತ್ಸವ ಮುಂದೂಡಿಕೆ, ನಿರಾಶ್ರಿತರಿಗೆ ಆಶ್ರಯ ತಾಣಗಳಾಗಿ ಪರಿವರ್ತನೆ
ಸಿನಿಮೋದ್ಯಮದ ಒಂದು ಪ್ರಮುಖ ಕಾರ್ಯಕ್ರಮವಾದ ಕ್ಯಾನೆ ಚಲನಚಿತ್ರೋತ್ಸವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸಾವಿರಾರು ಮಂದಿ ಸೆಲೆಬ್ರಿಟಿಗಳು ನಡೆದಾಡುವ ರೆಡ್ ಕಾರ್ಪೆಟ್ ಕಾರ್ಯಕ್ರಮದ ಸ್ಥಳವನ್ನು ಈಗ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಆಶ್ರಯ ತಾಣವನ್ನಾಗಿ ಪರಿವರ್ತಿಸಲಾಗಿದೆ.