ಕ್ರಿಕೆಟ್ಮಾಧ್ಯಮಗಳೆದುರು ವಾರ್ನರ್ ಪತ್ನಿ ಕಣ್ಣೀರು ಹಾಕಿದ್ದೇಕೆ? ಪ್ರಕರಣಕ್ಕೆ ಕ್ಯಾಂಡಿಸ್ ಮೂಲ ಕಾರಣಾನಾ?
ಆಸಿಸ್ ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಅವರ ಕ್ರಿಕೆಟ್ ಜೀವನವನ್ನೇ ಬಲಿತೆಗೆದುಕೊಂಡಿದೆ. ಇಷ್ಟಕ್ಕೂ ಈ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಕಾರಣಾನಾ.. ಆಕೆಗೂ ಪ್ರಕರಣಕ್ಕೂ ಏನು ಸಂಬಂಧ..?