ವಿದೇಶಯುರೋಪ್: 67 ಮಕ್ಕಳ ಗರ್ಭಧಾರಣೆಗೆ ಕ್ಯಾನ್ಸರ್ ಬಾಧಿತ ದಾನಿಯಿಂದ ವೀರ್ಯ; ಈಗಾಗಲೇ 10 ಮಂದಿಗೆ ಕ್ಯಾನ್ಸರ್ ಪತ್ತೆ!
2008 ರಲ್ಲಿ ವೀರ್ಯ ದಾನ ಮಾಡುವ ಸಂದರ್ಭದಲ್ಲಿ ಈ ರೂಪಾಂತರ ಇತ್ತು. ಆದರೆ ಕ್ಯಾನ್ಸರ್ಗೂ ಅದಕ್ಕೂ ಸಂಬಂಧ ಇರಲಿಲ್ಲ ಎಂದು ದೃಢಪಡಿಸಿದ ಯುರೋಪಿಯನ್ ವೀರ್ಯ ಬ್ಯಾಂಕ್, ದಾನಿ ವೀರ್ಯದ ಬಳಕೆಯ ಮೇಲೆ ಮಿತಿ ಇಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.