ರಾಜ್ಯಕ್ಯಾನ್ಸರ್ನಿಂದ ದೂರವಿರಲು 'ಕ್ಯಾನ್ಸರ್ ಪ್ರಿವೆನ್ಷನ್ ಎ ಗೈಡ್' ಬಿಡುಗಡೆ
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಭಾನುವಾರ ನಗರದಲ್ಲಿ ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ಯಾನ್ಸರ್(ಎಸ್ಪಿಒಸಿ) ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಕ್ಯಾನ್ಸರ್ ತಜ್ಞ ವೈದ್ಯರು ರಚಿಸಿರುವ "ಕ್ಯಾನ್ಸರ್ ಪ್ರಿವೆನ್ಷನ್ ಎ ಗೈಡ್"...