1997ರಲ್ಲಿ ಹಂಚಿಕೆಯಾಗಿ ಎರಡು ದಶಕಗಳು ಕಳೆದರೂ ನಿವೇಶನ ಪಡೆದವರು ಮನೆ ನಿರ್ಮಿಸಿಕೊಳ್ಳದ ಕಾರಣ ಬೊಮ್ಮನಕಟ್ಟೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿದ್ದ 543 ಖಾಲಿ ನಿವೇಶನಗಳನ್ನು ಶಿವಮೊಗ್ಗ ನಗರ ಪಾಲಿಕೆ...