ವಾಣಿಜ್ಯಆರ್ಥಿಕ ಬಿಕ್ಕಟ್ಟು: ಜೂನ್ 9 ರವರೆಗೆ ಗೋ ಫಸ್ಟ್ ವಿಮಾನ ಹಾರಾಟ ರದ್ದು
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್ ಏರ್ಲೈನ್ಸ್ ಮಂಗಳವಾರ ತನ್ನ ನಿಗದಿತ ವಿಮಾನ ಕಾರ್ಯಾಚರಣೆಗಳನ್ನು ಜೂನ್ 9 ರವರೆಗೆ ರದ್ದುಗೊಳಿಸಿರುವುದಾಗಿ ತಿಳಿಸಿದೆ. ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮಾಡುವುದಾಗಿಯೂ ಹೇಳಿದೆ.