canada's new prime minister

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣ ವಚನ ಸ್ವೀಕಾರ
ಇಂದು ಒಟ್ಟಾವಾದ ರೈಡೋ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಜನರಲ್ ಮೇರಿ ಸೈಮನ್ ಅವರು ಕಾರ್ನಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

Justin Trudeau ರಾಜೀನಾಮೆ: Bank of England ಮಾಜಿ ಗವರ್ನರ್ ಕೆನಡಾದ ಹೊಸ ಪ್ರಧಾನಿ?
ಬೆಲೆ ಏರಿಕೆ, ಆರ್ಥಿಕ ಸಂಕಷ್ಟ, ಅಮೇರಿಕಾ ಬೆದರಿಕೆಗಳಂತಹ ಸಂಕಷ್ಟದ ಸ್ಥಿತಿಯ ನಡುವೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿರುವುದು ದೇಶವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ.

