ವಿದೇಶDonald Trump ಕೆನಡಾ ಮೇಲೆ ಹೊಸ ಬೆದರಿಕೆ: ವಿಮಾನದ ಮೇಲೆ ಶೇ.50 ಸುಂಕ; ಮುಂದುವರಿದ ಸಮರ
ಚೀನಾದೊಂದಿಗೆ ಯೋಜಿತ ವ್ಯಾಪಾರ ಒಪ್ಪಂದವನ್ನು ಮುಂದುವರಿಸಿದರೆ ಕೆನಡಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ವಾರಾಂತ್ಯದಲ್ಲಿ ಬೆದರಿಕೆ ಹಾಕಿದ ನಂತರ ನಿನ್ನೆ ಈ ಹೊಸ ಬೆದರಿಕೆ ಬಂದಿದೆ.