ವಾಣಿಜ್ಯಆರ್ಥಿಕ ಸಂಕಷ್ಟ, ಸವಾಲುಗಳು: Air India ಸಿಇಒ ಹುದ್ದೆಗೆ ಕ್ಯಾಂಪ್ ಬೆಲ್ ವಿಲ್ಸನ್ ರಾಜೀನಾಮೆ
ಟಾಟಾ ಗ್ರೂಪ್ಗೆ ಸೇರಿದ ಈ ಏರ್ಲೈನ್ ಎದುರಿಸುತ್ತಿರುವ ಕಾರ್ಯಾಚರಣಾ ಸವಾಲುಗಳು, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಇದುವರೆಗಿನ ಅತಿ ದೊಡ್ಡ ವಾರ್ಷಿಕ ನಷ್ಟದ ಅಂದಾಜುಗಳ ನಡುವೆ ಈ ನಾಯಕತ್ವ ಬದಲಾವಣೆ ನಡೆದಿದೆ.