Camilla

ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್-3 ದಂಪತಿ ಬೆಂಗಳೂರಿಗೆ ರಹಸ್ಯ ಭೇಟಿ; ಪ್ರಕೃತಿ ಚಿಕಿತ್ಸೆಗಾಗಿ ವಾಸ್ತವ್ಯ!
ರಾಜನಾಗಿ ಇದು ಅವರ ಮೊದಲ ಭೇಟಿಯಾಗಿದ್ದರೂ, ಚಾರ್ಲ್ಸ್ ಈ ಹಿಂದೆ ಹಲವು ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರು, ಇಲ್ಲಿ ದೀಪಾವಳಿ ಕೂಡ ಆಚರಿಸಿದ್ದರು.

75 ವರ್ಷದ ಕ್ಯಾಮಿಲ್ಲಾ ಇನ್ನು ಮುಂದೆ ಇಂಗ್ಲೆಂಡ್ ರಾಣಿ, ಆದರೆ ಸಾರ್ವಭೌಮ ಅಧಿಕಾರ ಇಲ್ಲ ಏಕೆ?
ಏಳು ದಶಕಗಳ ನಂತರ ಇಂಗ್ಲೆಂಡಿಗೆ ಹೊಸ ರಾಣಿಯ ನೇಮಕವಾಗಲಿದೆ. ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ, ಡಚೆಸ್ ಆಫ್ ಕಾರ್ನ್ವಾಲ್, ರಾಣಿ ಕನ್ಸಾರ್ಟ್ ಎಂದು ಕರೆಯಲ್ಪಡುತ್ತಾರೆ, ಇದು ರಾಣಿ ಎಲಿಜಬೆತ್ 2 ಅವರ ಒಲವಿನಿಂದ ಹಲವಾರು ವರ್ಷಗಳ ವಿವಾದದ ನಂತರ ಬಂದಿದೆ.

