cameraman

India vs South Africa: ಸಿಕ್ಸರ್‌ ಬಾರಿಸಿದ ಹಾರ್ಧಿಕ್ ಪಾಂಡ್ಯ, ಕ್ಯಾಮೆರಾಮೆನ್‌ಗೆ ಗಾಯ; ಆಲ್‌ರೌಂಡರ್ ಮಾಡಿದ್ದೇನು? ವಿಡಿಯೋ ನೋಡಿ
ಕ್ರಿಕೆಟ್

India vs South Africa: ಸಿಕ್ಸರ್‌ ಬಾರಿಸಿದ ಹಾರ್ಧಿಕ್ ಪಾಂಡ್ಯ, ಕ್ಯಾಮೆರಾಮೆನ್‌ಗೆ ಗಾಯ; ಆಲ್‌ರೌಂಡರ್ ಮಾಡಿದ್ದೇನು? ವಿಡಿಯೋ ನೋಡಿ

ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 30 ರನ್‌ಗಳಿಂದ ಸೋಲಿಸಿ, ಐದನೇ ಮತ್ತು ಅಂತಿಮ ಟಿ20ಐ ಜಯದೊಂದಿಗೆ ಜಯ ಸಾಧಿಸಿತು.

Champions Trophy 2025: ದುಬೈ ಕ್ರೀಡಾಂಗಣದಲ್ಲಿ ಕ್ಯಾಮೆರಾಮನ್ ಕಣ್ಣಲ್ಲಿ ಸೆರೆಯಾದ ಚೆಲುವೆಯರು; Photos ವೈರಲ್!
ಕ್ರಿಕೆಟ್

Champions Trophy 2025: ದುಬೈ ಕ್ರೀಡಾಂಗಣದಲ್ಲಿ ಕ್ಯಾಮೆರಾಮನ್ ಕಣ್ಣಲ್ಲಿ ಸೆರೆಯಾದ ಚೆಲುವೆಯರು; Photos ವೈರಲ್!

ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 252 ರನ್ ಗಳ ಗುರಿ ನೀಡಿದೆ.

ವಧುವನ್ನು ಪದೇ ಪದೇ ಮುಟ್ಟುತ್ತಿದ್ದ ಕ್ಯಾಮೆರಾಮನ್‌ಗೆ ವೇದಿಕೆ ಮೇಲೆ ಬುದ್ದಿ ಕಲಿಸಿದ ವರ: Instagramನಲ್ಲಿ ವಿಡಿಯೋ ವೈರಲ್
ದೇಶ

ವಧುವನ್ನು ಪದೇ ಪದೇ ಮುಟ್ಟುತ್ತಿದ್ದ ಕ್ಯಾಮೆರಾಮನ್‌ಗೆ ವೇದಿಕೆ ಮೇಲೆ ಬುದ್ದಿ ಕಲಿಸಿದ ವರ: Instagramನಲ್ಲಿ ವಿಡಿಯೋ ವೈರಲ್

ವಧು-ವರರ ವಿವಾಹ ಸಮಾರಂಭದಲ್ಲಿ ಆಸಕ್ತಿದಾಯಕ ಘಟನೆಯನ್ನು ಸೆರೆಹಿಡಿಯಲಾದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಚಿತ್ರದುರ್ಗ: ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಕೋವಿಡ್ ಗೆ ಬಲಿ
ರಾಜ್ಯ

ಚಿತ್ರದುರ್ಗ: ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಕೋವಿಡ್ ಗೆ ಬಲಿ

ಮಹಾಮಾರಿ ಕೋವಿಡ್ ಗೆ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಬಲಿಯಾಗಿದ್ದಾರೆ.

ಅಪಘಾತದಲ್ಲಿ ಪವರ್ ಟಿವಿ ಕ್ಯಾಮೆರಾಮನ್ ಸಾವು!
ರಾಜ್ಯ

ಅಪಘಾತದಲ್ಲಿ ಪವರ್ ಟಿವಿ ಕ್ಯಾಮೆರಾಮನ್ ಸಾವು!

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವರ್ ಟಿವಿ ಕ್ಯಾಮೆರಾಮನ್ ಸುನಿಲ್ ಪಾಚಂ(29 ವರ್ಷ) ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬಳ್ಳಾರಿಯಲ್ಲಿ ಕ್ಯಾಮೆರಾ ಮ್ಯಾನ್ ಗೆ ಕೊರೊನಾ; ಪತ್ರಕರ್ತರಿಗೆ ಕ್ವಾರಂಟೈನ್‌
ರಾಜ್ಯ

ಬಳ್ಳಾರಿಯಲ್ಲಿ ಕ್ಯಾಮೆರಾ ಮ್ಯಾನ್ ಗೆ ಕೊರೊನಾ; ಪತ್ರಕರ್ತರಿಗೆ ಕ್ವಾರಂಟೈನ್‌

ಬಳ್ಳಾರಿಯಲ್ಲಿ ಎಲೆಕ್ಟ್ರಾನಿಕ್ ಮಿಡಿಯಾದ ಕ್ಯಾಮಾರಮ್ಯಾನ್ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಧಿಕೃತವಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.