ಫೀಫಾ ವಿಶ್ವ ಕಪ್ 2018ವಿಶ್ವಕಪ್ 2018: 'ಸೆಕ್ಸಿ ಮಹಿಳೆ'ಯರತ್ತ ಕ್ಯಾಮೆರಾ ಜೂಮ್ ಮಾಡಿದರೆ ಎಚ್ಚರ!: ಪ್ರಸಾರಕರ ವಿರುದ್ಧ ಫೀಫಾ ಗರಂ
ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವನ್ನು ಸೆರೆ ಹಿಡಿಯಬೇಕಾದ ಕ್ಯಾಮೆರಾಮನ್ ಗಳು ಕ್ರೀಡಾಂಗಣದಲ್ಲಿರುವ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡುವುದರ ವಿರುದ್ಧ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫೀಫಾ ಅಸಮಾಧಾನ ವ್ಯಕ್ತಪಡಿಸಿದೆ.