Cambodia

ಕಾಂಬೋಡಿಯಾದಲ್ಲಿ ಸ್ಥಳೀಯ ಹಣಕ್ಕಿಂತ ಡಾಲರಿನದ್ದೇ ದರ್ಬಾರು! (ಹಣಕ್ಲಾಸು)
ಭಾರತ USD ಬಳಸಿದರೆ ಕೆಲವು ಲಾಭಗಳಿರಬಹುದು. ವಿದೇಶಿ ಹೂಡಿಕೆ ಹೆಚ್ಚಾಗಬಹುದು. ವಿನಿಮಯ ದರದ ಅಪಾಯ ಕಡಿಮೆಯಾಗಬಹುದು. ಆದರೆ ನಷ್ಟಗಳು ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತದೆ.

ಕಾಂಬೋಡಿಯಾ-ಥಾಯ್ಲೆಂಡ್ ಸಂಘರ್ಷ: ಗಡಿಯಲ್ಲಿದ್ದ 30 ಅಡಿಯ ವಿಷ್ಣು ಪ್ರತಿಮೆ ಧ್ವಂಸ; ಭಾರತ ಕಳವಳ
ಥಾಯ್ಲೆಂಡ್ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಎನ್ ಸೆಸ್ ಪ್ರದೇಶದಲ್ಲಿ 2014ರಲ್ಲಿ ಕಾಂಬೋಡಿಯಾ ಸರ್ಕಾರ ಸಣ್ಣ ದೇಗುಲ ಮತ್ತು 9 ಮೀಟರ್ ಎತ್ತರದ ವಿಷ್ಣು ವಿಗ್ರಹವನ್ನು ಪ್ರತಿಷ್ಠಾಪಿಸಿತ್ತು.

ಥೈಲ್ಯಾಂಡ್-ಕಾಂಬೋಡಿಯಾ ಘರ್ಷಣೆ: UNESCO ವಿಶ್ವ ಪರಂಪರೆಯ ತಾಣವಾಗಿರುವ 'ಹಿಂದೂ ದೇವಾಲಯ'ಕ್ಕೆ ಹಾನಿ; ಭಾರತ ತೀವ್ರ ಕಳವಳ
ಪ್ರಿಯಾ ವಿಹಿಯರ್ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಎಲ್ಲಾ ಮಾನವೀಯತೆಯ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯಾಗಿದೆ.

ಕದನ ವಿರಾಮಕ್ಕೆ ಥೈಲ್ಯಾಂಡ್ - ಕಾಂಬೋಡಿಯಾ ಒಪ್ಪಿಕೊಂಡಿವೆ: ಮಲೇಷ್ಯಾ ಪ್ರಧಾನಿ
ಆಸಿಯಾನ್ ಪ್ರಾದೇಶಿಕ ಬಣದ ಮುಖ್ಯಸ್ಥರಾಗಿ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದ ಅನ್ವರ್, ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿಸಿದರು.

Thailand-Cambodia ಕದನ ವಿರಾಮ ಮಾತುಕತೆಗೆ ಒಪ್ಪಿಕೊಂಡಿದೆ: ಡೊನಾಲ್ಡ್ ಟ್ರಂಪ್ ಘೋಷಣೆ
ಸಂಘರ್ಷ ಮುಂದುವರಿಸುವುದರಿಂದ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳಿಗೆ ಅಡ್ಡಿಯಾಗಬಹುದು ಎಂದು ಇಬ್ಬರೂ ನಾಯಕರಿಗೆ ಎಚ್ಚರಿಕೆ ನೀಡಿದ್ದೇನೆ. ಎರಡೂ ರಾಷ್ಟ್ರಗಳು ತಕ್ಷಣದ ಕದನ ವಿರಾಮ ಮತ್ತು ಶಾಂತಿಯನ್ನು ಬಯಸುತ್ತಿದೆ.

Cambodia-Thailand war: ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ; ಆದರೂ ಗಡಿಯಲ್ಲಿ ನಿಂತಿಲ್ಲ ಸಂಘರ್ಷ..!
ತಾತ್ವಿಕವಾಗಿ ಕದನ ವಿರಾಮ ಜಾರಿಗೆ ತರಲು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಕಾಂಬೋಡಿಯಾ ಕಡೆಯಿಂದಲೂ ಪ್ರಾಮಾಣಿಕ ಪ್ರಯತ್ನವನ್ನು ಎದುರು ನೋಡುತ್ತಿದ್ದೇವೆ.

Thailand vs Cambodia war: ಭಾರತ-ಪಾಕ್ ಸಂಘರ್ಷಕ್ಕೆ ಹೋಲಿಸಿದ ಟ್ರಂಪ್; ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಬಂದ್; ಅಮೆರಿಕಾ ಬೆದರಿಕೆ
ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ, ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿ ಕೂಡ ಶಾಂತಿಯನ್ನು ಸ್ಥಾಪಿಸಬಹುದು.

Thailand vs Cambodia ಗಡಿ ಸಂಘರ್ಷ ಉಲ್ಬಣ: ಥಾಯ್ಲೆಂಡ್ ಪ್ರವಾಸ ಸದ್ಯಕ್ಕೆ ಬೇಡ; ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ!
ಉಭಯ ರಾಷ್ಟ್ರಗಳ ನಡುವೆ ಕಳೆದ ಗುರುವಾರದಿಂದ ಯುದ್ಧ ಆರಂಭವಾಗಿದೆ. ಸಂಘರ್ಷದಲ್ಲಿ ಕನಿಷ್ಠ 11 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.


