ದೇಶಕಾರ್ಮಿಕರಿಗೆ ದಿನಕ್ಕೆ ಕ್ಯಾಲೋರಿಗಳ ಲೆಕ್ಕದಲ್ಲಿ ವೇತನ ನೀಡಲು ಸಾಧ್ಯವಿಲ್ಲ: ಸಮಿತಿ ವಿರುದ್ಧ ಸಿಎಂ ಕೇಜ್ರಿವಾಲ್ ಕೆಂಡಾಮಂಡಲ
ದೆಹಲಿಯ ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡಿದ್ದ ಸಮಿತಿ, ಕಾರ್ಮಿಕರಿಗೆ ದಿನವೊಂದಕ್ಕೆ 2,700 ಕ್ಯಾಲೋರಿಗಳು ಬೇಕಾಗುತ್ತದೆ ಎಂದು ಹೇಳಿದ್ದಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್