ವಾಣಿಜ್ಯಇನ್ಮುಂದೆ ಅಪರಿಚಿತ ಕರೆಗಳಿಗೆ ಬೀಳಲಿದೆ ಬ್ರೇಕ್: ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ ಕರೆ ಮಾಡಿದವರ ಅಸಲಿ ಹೆಸರು!
ಕೆಲವೊಮ್ಮೆ ಕಾಲ್ ಬರುತ್ತೆ, ಆದರೆ, ಆ ನಂಬರ್ ನಮ್ಮ ಹತ್ರ ಸೇವ್ ಮಾಡಿಲ್ಲದ ಕಾರಣ, ಕಾಲ್ ಯಾರು ಮಾಡಿದ್ದು ಎಂದು ಗೊತ್ತಾಗದೇ, ಕರೆಯನ್ನ ಸ್ವೀಕರಿಸಬೇಕಾ? ಬೇಡವಾ? ಎಂದು ಕ್ಷಣಕಾಲ ಯೋಚನೆ ಮಾಡುತ್ತೇವೆ! ಆದರೆ, ಈ ಯೋಚನಗೆ ಇನ್ಮೇಲೆ ಬೀಳಲಿದೆ ಬ್ರೇಕ್. ಆ ಕುರಿತ ವರದಿ ಇಲ್ಲಿದೆ: