ವಾಣಿಜ್ಯಮೊಬೈಲ್ ಬಳಕೆದಾರರಿಗೆ ಕಹಿಸುದ್ದಿ! ವೊಡಾಫೋನ್ ಐಡಿಯಾ ಕರೆದರಗಳಲ್ಲಿ ಶೀಘ್ರದಲ್ಲೇ ಏರಿಕೆ
ವೊಡಾಫೋನ್ ಐಡಿಯಾ ನೆಟ್ ವರ್ಕ್ ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿ! ಡಿಸೆಂಬರ್ 1ರಿಂದ ನಿಮ್ಮ ಕರೆ ದರಗಳು ಹೆಚ್ಚಳವಾಗಲಿದೆ. ಡಿ. 1ರಿಂದ ಗ್ರಾಹಕರ ಕರೆ ದ್ರಗಳಲ್ಲಿ ಸೂಕ್ತವಾದ ಹೆಚ್ಚಳ ಮಾಡುವುದಾಗಿ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಸೋಮವಾರ ಹೇಳಿಕೆ ನೀಡಿದೆ.