call centre

ಮತಗಳ್ಳತನಕ್ಕೆಂದೇ ಆಳಂದ ಕ್ಷೇತ್ರದಲ್ಲಿ Call centre ತೆರೆಯಲಾಗಿತ್ತು..!
ರಾಜ್ಯ

ಮತಗಳ್ಳತನಕ್ಕೆಂದೇ ಆಳಂದ ಕ್ಷೇತ್ರದಲ್ಲಿ Call centre ತೆರೆಯಲಾಗಿತ್ತು..!

ನಾಲ್ವರು ಆರೋಪಿಗಳು ಒಬ್ಬರು ಆನ್‌ಲೈನ್ ರಾಜಕೀಯ ಸರ್ವೇಯರ್/ಮ್ಯಾನಿಪ್ಯುಲೇಟರ್, ಒಬ್ಬ ಡೇಟಾ ಆಪರೇಟರ್ ಮತ್ತು ಇತರ ಇಬ್ಬರು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವಲ್ಲಿ ಪರಿಣತರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಡಿಜಿಟಲ್ ಅರೆಸ್ಚ್ ಕಂಪನಿ ಪತ್ತೆ: ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ-ಕೆನಡಾ ಪ್ರಜೆಗಳ ಸುಲಿಗೆ; 16 ಮಂದಿ ಆರೋಪಿಗಳ ಬಂಧನ
ರಾಜ್ಯ

ನಗರದಲ್ಲಿ ಡಿಜಿಟಲ್ ಅರೆಸ್ಚ್ ಕಂಪನಿ ಪತ್ತೆ: ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ-ಕೆನಡಾ ಪ್ರಜೆಗಳ ಸುಲಿಗೆ; 16 ಮಂದಿ ಆರೋಪಿಗಳ ಬಂಧನ

16 ಆರೋಪಿಗಳಲ್ಲಿ ಎಂಟು ಮಂದಿ ಮಹಾರಾಷ್ಟ್ರದವರು, ನಾಲ್ವರು ಮೇಘಾಲಯದವರು ಮತ್ತು ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಒಬ್ಬರಿದ್ದಾರೆ.

ದೇವಾಲಯಗಳ ಮಾಹಿತಿ ಒದಗಿಸಲು ಕಾಲ್ ಸೆಂಟರ್ ಪ್ರಾರಂಭಿಸಲು ದತ್ತಿ ಇಲಾಖೆ ಮುಂದು!
ರಾಜ್ಯ

ದೇವಾಲಯಗಳ ಮಾಹಿತಿ ಒದಗಿಸಲು ಕಾಲ್ ಸೆಂಟರ್ ಪ್ರಾರಂಭಿಸಲು ದತ್ತಿ ಇಲಾಖೆ ಮುಂದು!

ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳ ಮಾಹಿತಿಗಳನ್ನು ಭಕ್ತಾಧಿಗಳಿಗೆ/ ಸಾರ್ವಜನಿಕರಿಗೆ ಒದಗಿಸಲು ಕಾಲ್ ಸೆಂಟರ್ ತೆರೆಯಲು ದತ್ತಿ ಇಲಾಖೆ ಮುಂದಾಗಿದೆ.

ಭಾರತದ ಕಾಲ್ ಸೆಂಟರ್ ಗಳ ಬಗ್ಗೆ ಟ್ರಂಪ್ ಅಣಕ
ವಿದೇಶ

ಭಾರತದ ಕಾಲ್ ಸೆಂಟರ್ ಗಳ ಬಗ್ಗೆ ಟ್ರಂಪ್ ಅಣಕ

ಭಾರತೀಯ ಉಚ್ಚಾರಣಾ ಶೈಲಿಯನ್ನು ಅನುಕರಣೆ ಮಾಡಿ ಭಾರತದ ಕಾಲ್ ಸೆಂಟರ್ ಕಾಲ್ ಸೆಂಟರ್ ಪ್ರತಿನಿಧಿಯನ್ನು ಅಣಕಿಸಿದ್ದಾರೆ.

ವ್ಯಕ್ತಿ ನೇಣಿಗೆ ಶರಣು
ಜಿಲ್ಲಾ ಸುದ್ದಿ

ವ್ಯಕ್ತಿ ನೇಣಿಗೆ ಶರಣು

ಹಳೇ ಬಾಣಸವಾಡಿಯಲ್ಲಿ ಖಾಸಗಿ ಕಂಪನಿ ಮೇಲ್ವಿಚಾರಕ ದೇವಿಪ್ರಸಾದ್(47) ಎಂಬುವರು ನೇಣಿಗೆ ಶರಣಾಗಿದ್ದಾರೆ...