ನಂತರ ತಪಾಸಣೆಯ ಸಮಯದಲ್ಲಿ ಕತ್ತರಿಸಿದ ಕೇಬಲ್ ತುಣುಕುಗಳು ಮೆಟ್ರೋ ಕಂಬ ಸಂಖ್ಯೆ 09 ರ ಬಳಿ ಬಿದ್ದಿರುವುದು ಕಂಡುಬಂದಿದೆ ಎಂದು ಡಿಎಂಆರ್ ಸಿ ಹೇಳಿದೆ.