ರಾಜ್ಯಕೇಸ್ಗಳು ಯಾರ ಮೇಲಿಲ್ಲ ಹೇಳ್ರಿ; HDK ಜಾಮೀನು ಪಡೆದುಕೊಂಡಿಲ್ಲವೇ: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಕೆಶಿ ತಿರುಗೇಟು
ದೇಶದಲ್ಲಿ ಯಾರ ಮೇಲೆ ಕೇಸ್ಗಳಿಲ್ಲ? ಹೆಚ್.ಡಿ. ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿಲ್ಲವೇ? ದೇಶದಲ್ಲಿ ಎಷ್ಟು ಜನ ಸಚಿವರಾದವರು ಜಾಮೀನು ಮೇಲೆ ಇಲ್ಲ ಎಂದು ಪ್ರಶ್ನಿಸಿದರು.