ರಾಜಕೀಯಉಪಚುನಾವಣೆ ಅಂತ್ಯ: ಸಂಪುಟ ವಿಸ್ತರಣೆ ಮಾತೇ ಇಲ್ಲ, ಕಾದು ಕುಳಿತಿದ್ದಾರೆ ಸಚಿವಾಕಾಂಕ್ಷಿ ಶಾಸಕರು
ಸಚಿವ ಸಂಪುಟ ವಿಸ್ತರಣೆ ಇಂದು ಆಗುತ್ತದೆ, ನಾಳೆ ಆಗುತ್ತದೆ ಎಂದು ಕುತೂಹಲದಿಂದ ಎದು ನೋಡುತ್ತಿರುವ ಸಚಿವಾಕಾಂಕ್ಷಿ ಶಾಸಕರಿಗೆ ಮತ್ತೆ ಭಾರಿ ನಿರಾಸೆಯುಂಟಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ...