cab fares

ವಿಮಾನ ನಿಲ್ದಾಣ ಮತ್ತು ಬೆಂಗಳೂರು ಸಿಟಿ ನಡುವಣ ಕ್ಯಾಬ್ ಸೇವೆಗಳ ದರ ಮತ್ತೆ ಏರಿಕೆ!
ಓಲಾ, ಉಬರ್- ಬಿಐಎಎಲ್ ನಡುವಿನ ಹೊಸ ಒಪ್ಪಂದ ಜಾರಿಯಾಗಿರುವುದರಿಂದ ಇತ್ತೀಚೆಗೆ ಕ್ಯಾಬ್ ಸೇವೆಗಳ ದರ ಮತ್ತೊಮ್ಮೆ ಹೆಚ್ಚಳವಾಗಿದೆ.

ಜಿಎಸ್ ಟಿ ಎಫೆಕ್ಟ್: ಕ್ಯಾಬ್ ಸೇವೆ, ಎಸಿ ಬಸ್ ಪ್ರಯಾಣ ದರ ಮತ್ತಷ್ಟು ಅಗ್ಗ ಸಾಧ್ಯತೆ!
ಎಸಿ ಬಸ್ ಮತ್ತು ಕ್ಯಾಬ್ ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿರುವ ಪರಿಣಾಮ ಶೀಘ್ರದಲ್ಲೇ ರಾಜ್ಯದಲ್ಲೂ ಕ್ಯಾಬ್ ಸೇವೆ ಮತ್ತು ಎಸಿ ಬಸ್ ಪ್ರಯಾಣ ಅಗ್ಗವಾಗಲಿದೆ ಎಂದು ಹೇಳಲಾಗುತ್ತಿದೆ.

