ವಿಶೇಷಕಲಿಕೆಗೆ ವಯಸ್ಸಿನ ಮಿತಿಯಿಲ್ಲ: ಜೈಪುರದ 71 ವರ್ಷದ ನಿವೃತ್ತ ಬ್ಯಾಂಕರ್ CA ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ!
71ರ ತಾರಾಚಂದ್ ಹನುಮಾನ್ಗಢ ಜಿಲ್ಲೆಯ ಸಂಗರಿಯಾದವರು. ಅವರು ಅಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ 1976 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ ಮತ್ತು ಜೈಪುರ (ಈಗ SBI) ನಲ್ಲಿ ತಮ್ಮ ಬ್ಯಾಂಕಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು.