C P Joshi

ಸಿಪಿ ಜೋಶಿಯ 'ಸತಿ ಪದ್ಧತಿ' ಹೇಳಿಕೆಯಿಂದ ಗದ್ದಲ, ಲೋಕಸಭೆ ಕೆಲಕಾಲ ಮುಂದೂಡಿಕೆ
ಬಿಜೆಪಿ ಸದಸ್ಯ ಸಿ.ಪಿ. ಜೋಶಿ ರದ್ದುಪಡಿಸಿರುವ ಸತಿ ಪದ್ಧತಿಯನ್ನು ವೈಭವೀಕರಿಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ್ದರಿಂದ ಲೋಕಸಭೆಯನ್ನು ಮಂಗಳವಾರ ಕೆಲಕಾಲ ಮುಂದೂಡಲಾಯಿತು.

ರಾಜಸ್ತಾನ ರಾಜಕೀಯ ಡ್ರಾಮಾ ಸುಪ್ರೀಂ ಕೋರ್ಟ್ ಅಂಗಳಕ್ಕೆ?: ನ್ಯಾಯಾಲಯ ಮೊರೆ ಹೋಗಲು ಸ್ಪೀಕರ್ ಸಿ.ಪಿ.ಜೋಶಿ ನಿರ್ಧಾರ
ಸಚಿನ್ ಪೈಲಟ್ ಮತ್ತು ಇತರ ಕಾಂಗ್ರೆಸ್ ಬಂಡಾಯ ನಾಯಕರ ವಿರುದ್ಧ ತೀರ್ಪನ್ನು ಹೈಕೋರ್ಟ್ ಮುಂದೂಡಿರುವುದರ ವಿರುದ್ಧವಾಗಿ ರಾಜಸ್ಥಾನ ಸ್ಪೀಕರ್ ಸಿ ಪಿ ಜೋಶಿ ಅವರು ಬುಧವಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

