ದೇಶಉತ್ತರ ಪ್ರದೇಶದ ಕೈರಾನ ಕ್ಷೇತ್ರದಲ್ಲಿ ಆರ್ ಎಲ್ ಡಿ ಗೆ ಭರ್ಜರಿ ಗೆಲುವು : ಬಿಜೆಪಿಗೆ ಹಿನ್ನಡೆ
2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೈರಾನ ಲೋಕಸಭೆ ಸ್ಥಾನವನ್ನು ಆಡಳಿತಾರೂಢ ಬಿಜೆಪಿ ಪಕ್ಷದಿಂದ ಕಸಿದುಕೊಳ್ಳುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿದ್ದು, ಕೇಸರಿ ಪಡೆಗೆ ತೀವ್ರ ಹಿನ್ನೆಡೆಯಾಗಿದೆ.