Bypolls

ಆಡಿಯೋ ವೈರಲ್: ಜಮೀರ್ ಅಹ್ಮದ್ ಖಾನ್, ಸಿರಾಜ್ ವಿರುದ್ಧ ಕ್ರಮಕ್ಕೆ ದಾವಣಗೆರೆ ಜಿಲ್ಲಾ ಘಟಕ ಒತ್ತಾಯ!
ರಾಜಕೀಯ

ಆಡಿಯೋ ವೈರಲ್: ಜಮೀರ್ ಅಹ್ಮದ್ ಖಾನ್, ಸಿರಾಜ್ ವಿರುದ್ಧ ಕ್ರಮಕ್ಕೆ ದಾವಣಗೆರೆ ಜಿಲ್ಲಾ ಘಟಕ ಒತ್ತಾಯ!

ಮಡಿಕೇರಿಯಿಂದ ಬಂದ ಎಸ್‌ಡಿಪಿಐ ಅಭ್ಯರ್ಥಿ ಹಣ ಹಂಚಿದರು. ದಾವಣಗೆರೆಗೆ ಬರಲು ಹಣವಿಲ್ಲದ ವ್ಯಕ್ತಿಗೆ ಕೋಟಿ ರೂ. ಹೇಗೆ ಸಿಕ್ಕಿತು? ಆ ಅಭ್ಯರ್ಥಿ ಪ್ರತಿ ಮತಕ್ಕೆ 2,000 ರೂ. ಹಂಚಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿರುವುದಾಗಿ ಬಸವರಾಜ್ ಹೇಳಿದರು.

ರಂಗೇರಿದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಣ; ಬಿಜೆಪಿ-ಕಾಂಗ್ರೆಸ್ ಟೀಕೆ-ವಾಗ್ವಾದ ಬಿಸಿಲಿನಷ್ಟೇ ತೀಕ್ಷ್ಣ!
ರಾಜಕೀಯ

ರಂಗೇರಿದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಣ; ಬಿಜೆಪಿ-ಕಾಂಗ್ರೆಸ್ ಟೀಕೆ-ವಾಗ್ವಾದ ಬಿಸಿಲಿನಷ್ಟೇ ತೀಕ್ಷ್ಣ!

ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕೂಡ, ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭಯದಿಂದ ಮುಖ್ಯಮಂತ್ರಿಗಳು ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಟೀಕಿಸಿದರು.

ಉಪಚುನಾವಣೆ: ಗ್ಯಾರಂಟಿ ನೆಚ್ಚಿ ಕೂತ ಕಾಂಗ್ರೆಸ್; ಯತ್ನಾಳ್ ಪ್ರಚಾರ ಬಿಜೆಪಿ ಅಭ್ಯರ್ಥಿಗೆ ಆಗುತ್ತಾ ಪ್ಲಸ್?
ರಾಜಕೀಯ

ಉಪಚುನಾವಣೆ: ಗ್ಯಾರಂಟಿ ನೆಚ್ಚಿ ಕೂತ ಕಾಂಗ್ರೆಸ್; ಯತ್ನಾಳ್ ಪ್ರಚಾರ ಬಿಜೆಪಿ ಅಭ್ಯರ್ಥಿಗೆ ಆಗುತ್ತಾ ಪ್ಲಸ್?

ಆಡಳಿತಾರೂಢ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲು ತನ್ನ ಐದು ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬಿತವಾಗಿದ್ದರೆ, ವಿರೋಧ ಪಕ್ಷ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಸಾಲ ಪಡೆಯುವ ಮೂಲಕ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ ಎಂದು ಆರೋಪಿಸಿದೆ.

ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯ; ಉಪಚುನಾವಣೆ ಗೆದ್ದರೆ ಕಾಂಗ್ರೆಸ್ ನಿಂದ ಮತ್ತಷ್ಟು ಭ್ರಷ್ಟಾಚಾರ: ಬಿ.ಎಸ್ ಯಡಿಯೂರಪ್ಪ
ರಾಜಕೀಯ

ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯ; ಉಪಚುನಾವಣೆ ಗೆದ್ದರೆ ಕಾಂಗ್ರೆಸ್ ನಿಂದ ಮತ್ತಷ್ಟು ಭ್ರಷ್ಟಾಚಾರ: ಬಿ.ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ವರ್ಷದಲ್ಲಿ 5 ಲಕ್ಷ ಕೋಟಿ ಹೊಸ ಸಾಲ ಮಾಡಿ ದಾಖಲೆ ಬರೆದಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು. ಆಸ್ಪತ್ರೆ, ಸಚಿವರ ಕಚೇರಿ, ಮುಖ್ಯಮಂತ್ರಿ ಕಚೇರಿಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ.

ದಾವಣಗೆರೆ-ಬಾಗಲಕೋಟೆ ಉಪಚುನಾವಣೆ: 2 ಕ್ಷೇತ್ರದಲ್ಲೂ ವಂಶವಾಹಿ ರಾಜಕೀಯಕ್ಕೆ ಮಣೆ; ಕಾಂಗ್ರೆಸ್‌ಗೆ ಪ್ರತಿಷ್ಠೆ ವಿಷಯ, ಗೆಲುವಿನಿಂದ ಬಿಜೆಪಿಗೆ ನೈತಿಕ ಸ್ಥೈರ್ಯ!
ರಾಜಕೀಯ

ದಾವಣಗೆರೆ-ಬಾಗಲಕೋಟೆ ಉಪಚುನಾವಣೆ: 2 ಕ್ಷೇತ್ರದಲ್ಲೂ ವಂಶವಾಹಿ ರಾಜಕೀಯಕ್ಕೆ ಮಣೆ; ಕಾಂಗ್ರೆಸ್‌ಗೆ ಪ್ರತಿಷ್ಠೆ ವಿಷಯ, ಗೆಲುವಿನಿಂದ ಬಿಜೆಪಿಗೆ ನೈತಿಕ ಸ್ಥೈರ್ಯ!

ಕಾಂಗ್ರೆಸ್‌ ಪಕ್ಷಕ್ಕೆ ಉಪ ಚುನಾವಣೆಗಳು ಹೆಚ್ಚಾಗಿ ಪ್ರತಿಷ್ಠೆಯ ವಿಷಯವಾಗಿದೆ. ಎರಡೂ ಸ್ಥಾನಗಳಲ್ಲಿನ ಗೆಲುವು ಕರ್ನಾಟಕದಲ್ಲಿ ಕಾಂಗ್ರೆಸ್ ಸಾರ್ವಜನಿಕ ಬೆಂಬಲವನ್ನು ಪಡೆಯುತ್ತಿದೆ ಮತ್ತು ಮತದಾರರು ಅದರ ಆಡಳಿತದಲ್ಲಿ ತೃಪ್ತರಾಗಿದ್ದಾರೆ ಎಂಬ ಲೆಕ್ಕಾಚಾರಕ್ಕೆ ಪುಷ್ಠಿ ನೀಡುತ್ತದೆ.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ:  ಸುರ್ಜೇವಾಲಾ ಜೊತೆ ಸಿದ್ದು-ಡಿಕೆಶಿ ಮಹತ್ವದ ಚರ್ಚೆ, 'ಕೈ' ಟಿಕೆಟ್ ಯಾರಿಗೆ?
ರಾಜಕೀಯ

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಸುರ್ಜೇವಾಲಾ ಜೊತೆ ಸಿದ್ದು-ಡಿಕೆಶಿ ಮಹತ್ವದ ಚರ್ಚೆ, 'ಕೈ' ಟಿಕೆಟ್ ಯಾರಿಗೆ?

ಎಚ್‌.ವೈ ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನನಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆದಾಗ್ಯೂ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಆರಂಭಗೊಂಡಿದೆ.

ಕಾಂಗ್ರೆಸ್ ಪ್ರತಿಷ್ಠೆ ಬಿಡಲಿ, ಮಮತಾ INDIA ಬಣದ ನಾಯಕಿಯಾಗಲಿ: ಟಿಎಂಸಿ ಸಂಸದ
ದೇಶ

ಕಾಂಗ್ರೆಸ್ ಪ್ರತಿಷ್ಠೆ ಬಿಡಲಿ, ಮಮತಾ INDIA ಬಣದ ನಾಯಕಿಯಾಗಲಿ: ಟಿಎಂಸಿ ಸಂಸದ

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಟಿಎಂಸಿ ಉತ್ತಮ ಸಾಧನೆ ಮಾಡಿದ್ದು, ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು, ಮದಾರಿಹತ್ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿದೆ.

ರಾಜಸ್ಥಾನ ಉಪ ಚುನಾವಣೆ: ಐದು ಕ್ಷೇತ್ರಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಗೆಲುವು
ದೇಶ

ರಾಜಸ್ಥಾನ ಉಪ ಚುನಾವಣೆ: ಐದು ಕ್ಷೇತ್ರಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಗೆಲುವು

21 ವರ್ಷಗಳ ನಂತರ ಕಾಂಗ್ರೆಸ್ ಸೋಲನುಭವಿಸಿದ ಜುಂಜುನುದಿಂದ ಅಚ್ಚರಿಯ ಫಲಿತಾಂಶ ಬಂದಿದೆ. 2003ರಲ್ಲಿ ಬಿಜೆಪಿಯ ಸುಮಿತ್ರಾ ಸಿಂಗ್ ಇಲ್ಲಿಂದ ಗೆದ್ದಿದ್ದರು. ಅಂದಿನಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು.

14 ರಾಜ್ಯಗಳ 48 ಸ್ಥಾನಗಳಿಗೆ ಉಪಚುನಾವಣೆ ಫಲಿತಾಂಶ: ಮತ ಎಣಿಕೆ ಆರಂಭ; ಕುತೂಹಲ ಮೂಡಿಸಿರುವ ಕೇರಳದ ವಯನಾಡ್
ದೇಶ

14 ರಾಜ್ಯಗಳ 48 ಸ್ಥಾನಗಳಿಗೆ ಉಪಚುನಾವಣೆ ಫಲಿತಾಂಶ: ಮತ ಎಣಿಕೆ ಆರಂಭ; ಕುತೂಹಲ ಮೂಡಿಸಿರುವ ಕೇರಳದ ವಯನಾಡ್

ಕೇರಳದ ವಯನಾಡ್ ಮತ್ತು ಮಹಾರಾಷ್ಟ್ರದ ನಾಂದೇಡ್ ಎಂಬ ಎರಡು ಲೋಕಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆದಿದೆ.