ಜಿಲ್ಲಾ ಸುದ್ದಿರಾಷ್ಟ್ರೀಯ ಹೆದ್ದಾರಿ: ಐದು ಪಟ್ಟಣಗಳಿಗೆ ಬೈಪಾಸ್
ಚಾಮರಾಜನಗರದಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ (150ಎ)ಯನ್ನು ಅಷ್ಠಪಥಗಳ ಸುವರ್ಣ ಪಥವನ್ನಾಗಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಐದು ಪ್ರಮುಖ ಪಟ್ಟಣಗಳಿಗೆ ಬೈಪಾಸ್ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ...