ದೇಶಕುದುರೆ ವ್ಯಾಪಾರ?: ರಾಜಿನಾಮೆ ನೀಡಿ TVK ಸೇರಿದ್ದ AIADMK ಮಾಜಿ ಶಾಸಕರು, ಬುಸ್ಸಿ ಆನಂದ್ ವಿರುದ್ಧ CBI ತನಿಖೆಗೆ ಕೋರಿ 'ಸುಪ್ರೀಂ'ಗೆ ಅರ್ಜಿ
ತಮಿಳುನಾಡು ವಿಧಾನಸಭೆಗೆ AIADMK ನಾಲ್ವರು ಶಾಸಕರು ರಾಜೀನಾಮೆ ನೀಡಿ ನಂತರ ಟಿವಿಕೆ ಪಕ್ಷಕ್ಕೆ ಸೇರುವ ಮೂಲಕ ವಿಜಯ್ ನೇತೃತ್ವದ ಸರ್ಕಾರ ರಚನೆಗೆ ಸಹಾಯ ಮಾಡಿದ್ದಾರೆ.