Bushfire Cricket Bash

5 ವರ್ಷಗಳ ನಂತರ ಬ್ಯಾಟ್ ಹಿಡಿದ ಮಾಸ್ಟರ್ ಬ್ಲಾಸ್ಟಾರ್: ಮೊದಲ ಎಸೆತದಲ್ಲೇ ಬೌಂಡರಿ: ವಿಡಿಯೋ ವೈರಲ್
ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು.

ಬುಷ್ ಫೈರ್ ಕ್ರಿಕೆಟ್ ಬ್ಯಾಷ್ ಆಡಲಿರುವ ಸಿಕ್ಸರ್ ಸರದಾರ ಯುವರಾಜ್ ಸಿಂಗ್
ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಕೆನಡಾದಲ್ಲಿ ಟಿ-20 ಲೀಗ್ ಆಡಿದ್ದ ಭಾರತ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುವ ಬುಷ್ ಫೈರ್ ಬ್ಯಾಷ್ ಆಡುವುದಾಗಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.

