ದೇಶಕೇರಳ: ಇಡೀ ದೇಶದ ಗಮನಸೆಳೆದಿದ್ದ ಬಸ್ ನಿಲ್ದಾಣದ ಆಸನಗಳ ತೆರವು
ಕಾಲೇಜು ಹುಡುಗಿಯರು ಮತ್ತು ಹುಡುಗರು ಒಂದೇ ಆಸನದಲ್ಲಿ ಅಕ್ಕ ಪಕ್ಕ ಕುಳಿತುಕೊಳ್ಳುತ್ತಾರೆಂದು ನೈತಿಕ ಪೊಲೀಸ್ ಗಿರಿ ಮೆರೆದಿದ್ದ ಕಿಡಿಗೇಡಿಗಳು ಬಸ್ ಸ್ಟಾಂಡ್ ನಲ್ಲಿದ್ದ ಬೆಂಚ್ ಅನ್ನು ಮೂರು ಭಾಗಗಳನ್ನಾಗಿ ಮಾಡಿದ್ದರು. ಆ ಬಸ್ ಸ್ಟ್ಯಾಂಡ್ ನ ಸೀಟುಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.