bus fell

ಮಧ್ಯ ಪ್ರದೇಶ: ಫ್ಲೈ ಓವರ್ನಿಂದ ಬಿದ್ದ ಬಸ್; ಇಬ್ಬರು ಸಾವು, 40 ಮಂದಿ ಗಾಯ
ಬಸ್ ಶಿವಪುರಿ ಜಿಲ್ಲೆಯ ಪಿಚೋರ್ ಪಟ್ಟಣಕ್ಕೆ ತೆರಳುತ್ತಿದ್ದಾಗ ಮಧ್ಯರಾತ್ರಿ 1.30 ರ ಸುಮಾರಿಗೆ ಪಚೋರ್ ಪಟ್ಟಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ ಎಂದು ಪಚೋರ್ ಪೊಲೀಸ್ ಠಾಣೆಯ ಉಸ್ತುವಾರಿ ಆಕಾಂಶಾ ಶರ್ಮಾ ಹೇಳಿದ್ದಾರೆ.

ಡೆಹ್ರಾಡೂನ್: ಕಂದಕಕ್ಕೆ ಉರುಳಿದ ಬಸ್ 8 ಸಾವು
ಖಾಸಗಿ ಬಸ್ಸೊಂದು ಆಲ್ ಮೋರಾ ಜಿಲ್ಲೆಯ ಚೂಡಿಘಟ್ಟಿ ಬಳಿ ಕಂದಕಕ್ಕೆ ಉರುಳಿದ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ದಾರುಣ ಘಟನೆ...

