ದೇಶತಮಿಳುನಾಡು: ಸರ್ಕಾರಿ ಬಸ್ ಡಿಪೋ ಛಾವಣಿ ಕುಸಿದು 8 ಸಾವು, 4 ಜನರಿಗೆ ಗಾಯ
ತಮಿಳುನಾಡು ಸಾರಿಗೆ ಸಂಸ್ಥೆಯ ಡಿಪೋದ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಸ್ಥಳದಲ್ಲಿಯೇ 8 ಮಂದಿ ದುರ್ಮರಣವನ್ನಪ್ಪಿ, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಪಟ್ಟಣಂ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ...