ದೇಶಒಂಟಿಯಾಗಿದ್ದ ಬುರ್ಕಾ ಮಹಿಳೆ ಎದೆ ಮುಟ್ಟಿ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿ: ಕಾಲಿಗೆ ಗುಂಡಿಕ್ಕಿ ಬಂಧಿಸಿದ UP ಪೊಲೀಸರು; Video
ಮೊರಾದಾಬಾದ್ನ ನಿರ್ಜನ ಬೀದಿಯಲ್ಲಿ ಬುರ್ಖಾ ಧರಿಸಿದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 45 ವರ್ಷದ ನೌಶಾದ್ ಎಂಬಾತನ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.