ರಾಜ್ಯಬೆಂಗಳೂರು: ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಎಸೆದ ಅಂಗಡಿ ಮಾಲೀಕ, ಆರು ವಾಹನಗಳು ಸುಟ್ಟು ಭಸ್ಮ!
ಈಜಿಪುರ ಮುಖ್ಯರಸ್ತೆಯಲ್ಲಿರುವ ಕಬಾಬ್ ಅಂಗಡಿಯಲ್ಲಿ ರಾತ್ರಿ 9.30ರ ಸುಮಾರಿಗೆ ರೀಫಿಲ್ ಮಾಡಿದ್ದ ಸಿಲಿಂಡರ್ ನೊಂದಿಗೆ ಖಾಲಿ ಗ್ಯಾಸ್ ಸಿಲಿಂಡರ್ ಬದಲಿಸಲು ಪ್ರಯತ್ನಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.