ದೇಶ'ನಮ್ಮ ಪಾಲಿನ ನರ ರಾಕ್ಷಸ': ತಾಯಿಯ ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಸಹಾಯ ಮಾಡಿದ ಪುತ್ರಿಯರು!
ಗಂಡುಮಗುವಿಗೆ ಜನ್ಮ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ತಾಯಿಯನ್ನು ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಹಗಲಿರುವ ಶ್ರಮಿಸಿದ ಪುತ್ರಿಯರಿಗೆ ಕೊನೆಗೂ ಜಯ ಸಂದಿದ್ದು, ಕೋರ್ಟ್ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.