ದೇಶದೀಪಾವಳಿ: ಪಟಾಕಿ ಅವಘಡ, ರಾಷ್ಟ್ರ ರಾಜಧಾನಿಯಲ್ಲಿ 280 ಸುಟ್ಟ ಗಾಯದ ಪ್ರಕರಣ ವರದಿ!
ದೇಶದಲ್ಲಿಯೇ ಅತಿ ಹೆಚ್ಚು ಸುಟ್ಟ ಗಾಯದ ಘಟಕ ಹೊಂದಿರುವ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಗುರುವಾರ ಅತಿ ಹೆಚ್ಚು 117 ಪ್ರಕರಣ ವರದಿಯಾಗಿದ್ದರೆ, ನಂತರ ಏಮ್ಸ್ ನಲ್ಲಿ 48, LNJP ಆಸ್ಪತ್ರೆಯಲ್ಲಿ 19 ಪ್ರಕರಣಗಳು ವರದಿಯಾಗಿವೆ.