ರಾಜ್ಯಅಂತ್ಯಕ್ರಿಯೆ ಮಾಡಲು ಕೋಲಾರಕ್ಕೆ ಹೋಗಬೇಕು; ಇದು ಬೆಂಗಳೂರಿನ ಕೆ.ಆರ್.ಪುರ ಸುತ್ತಮುತ್ತಲ ಮುಸಲ್ಮಾನರ ದುಸ್ಥಿತಿ!
ಬಸವನಪುರ, ಅಯ್ಯಪ್ಪ ನಗರ, ಸ್ವತಂತ್ರನಗರ, ವಿಜಯಾ ಬ್ಯಾಂಕ್ ಕಾಲೋನಿ, ಸೀಗೇಹಳ್ಳಿ ಹಾಗೂ ಕೆಆರ್ ಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದವರು ಮಂಜೂರಾಗಿದ್ದ ಸ್ಮಶಾನ ಭೂಮಿಗೆ ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ.