Burhan Muzzafar Wani

ಎನ್ ಕೌಂಟರ್ ನಲ್ಲಿ ಹತ್ಯೆಗಿಡಾದ ಉಗ್ರ ಮುಜಾಫರ್ ವಾನಿ ಕೊನೆಯ ಟ್ವೀಟ್ ಮಾಡಿದ್ದು ಜಾಕಿರ್ ನಾಯಕ್ ಬಗ್ಗೆ!
ಸೇನಾ ಪಡೆ ಎನ್ ಕೌಂಟರ್ ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಜಾಫರ್ ವಾನಿ ಸಹ ಜಾಕಿರ್ ನಾಯಕ್ ಗೆ ಬೆಂಬಲ ನೀಡಿದ್ದ ವಿಷಯ ಬಹಿರಂಗವಾಗಿದೆ.

ಉಗ್ರರಿಂದ ದೂರ ಇರಿ, ಇಲ್ಲವೇ ಸಾಯಲು ಸಿದ್ಧರಾಗಿ: ಭದ್ರತಾ ಪಡೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬೆದರಿಕೆ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 19 ವರ್ಷದ ಉಗ್ರ ಬರ್ಹನ್ ಮುಜಾಫರ್, ಪೊಲೀಸ್ ಹಾಗೂ ಭದ್ರತಾ ಸಂಸ್ಥೆಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಬಹಿರಂಗವಾಗಿದೆ.

