ವಿದೇಶಬ್ರೆಜಿಲ್ನಲ್ಲಿ Bungee jump ವೇಳೆ ಭೀಕರ ದುರಂತ; safety rope ಕಟ್ಟುವುದನ್ನೇ ಮರೆತ ಸಿಬ್ಬಂದಿ, 40 ಮೀಟರ್ ಎತ್ತರದಿಂದ ಬಿದ್ದು ಯುವತಿ ದಾರುಣ ಸಾವು; Video
ಹಗ್ಗ ಕಟ್ಟದೆಯೇ ಆಕೆಯನ್ನು ಸೇತುವೆಯಿಂದ ಕೆಳಕ್ಕೆ ತಳ್ಳಲಾಗಿದೆ. ಆಕೆ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದ ಜನರು "ಹಗ್ಗ ನೋಡಿ!" ಎಂದು ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವತಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಕೊನೆಯುಸಿರೆಳೆದಿದ್ದಾಳೆ.