ಕ್ರಿಕೆಟ್Champions Trophy 2025: Pak ಗೆ ಆಘಾತ; ಅಕ್ಷರ್ ಪಟೇಲ್ 'ರಾಕೆಟ್ ಥ್ರೋ'ಗೆ ವಿಕೆಟ್ ಕಳೆದುಕೊಂಡ ಇಮಾಮ್ ಉಲ್ ಹಕ್, Video!
ಭಾರತ ತಂಡ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಕ್ಷೇತ್ರರಕ್ಷಣೆಯನ್ನು ಪ್ರದರ್ಶಿಸುತ್ತಿದೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಇಮಾಮ್ ಉಲ್ ಹಕ್ ಅವರನ್ನು ರನೌಟ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು.