ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ಪತ್ತೆಗೆ ‘ಬ್ಲೂ ಕಾರ್ನರ್ ನೋಟಿಸ್’ ಜಾರಿಗೊಳಿಸಲು ಗುಜರಾತ್ ರಾಜ್ಯ ಪೊಲೀಸರು ಈಗ ಇಂಟರ್ಪೋಲ್ಗೆ ಮನವಿ ಮಾಡಲಿದ್ದಾರೆ.