ರಾಜಕೀಯ'ಅದಾನಿಗೆ ರೆಡ್ ಕಾರ್ಪೆಟ್, ಜನರಿಗೆ ಬಿಸ್ಕೆಟ್': ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ; Video
“ಅದಾನಿಗೆ ರೆಡ್ ಕಾರ್ಪೆಟ್, ಜನರಿಗೆ ಬಿಸ್ಕತ್”, “ಡಿಕೆ ಸರ್ಕಾರ, ಭ್ರಷ್ಟರಿಗೆ ಅಧಿಕಾರ” ಎಂಬ ಘೋಷಣೆಗಳನ್ನು ಕೂಗಿದ ಪ್ರತಿಪಕ್ಷ ಸದಸ್ಯರು, ರಾಜ್ಯ ಸರ್ಕಾರ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಮಣೆ ಹಾಕುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.