ಕೇಂದ್ರ ಲೋಕೋಪಯೋಗಿ ಇಲಾಖೆಯು ತಮ್ಮ ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್ಗಳಿಗೆ ‘ವಾಸ್ತು ಶಾಸ್ತ್ರ ತತ್ವಶಾಸ್ತ್ರ, ಕಟ್ಟಡ ವಿನ್ಯಾಸದ ಮಹತ್ವ ಮತ್ತು ಬಳಕೆ’ ಕುರಿತು ತರಬೇತಿ ಕಾರ್ಯಕ್ರಮವನ್ನು ಯೋಜಿಸಿದೆ.