ವಿದೇಶಶ್ರೀಲಂಕಾ : ಮನೆ, ರಸ್ತೆ ನಿರ್ಮಾಣದ ವ್ಯಾಪ್ತಿ ಹೆಚ್ಚಿಸಿದ ಚೀನಾ : ಕುಂಟುತಾ ಸಾಗಿದ ಕಾಮಗಾರಿ
ನಾಗರಿಕ ಯುದ್ದ ನಂತರ ಹಲವು ದಶಕಗಳಿಂದ ದುರಸ್ಥಿಗೊಳ್ಳದೆ ಇರುವ ಉತ್ತರ ಶ್ರೀಲಂಕಾದಲ್ಲಿ ಮನೆ, ರಸ್ತೆ ನಿರ್ಮಿಸಲು ಚೀನಾ ಮುಂದಾಗಿದ್ದು, ದಕ್ಷಿಣ ದ್ವೀಪದಾಚೆಗೆ ಅದರ ಪ್ರಭಾವಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ